

ತಣ್ಣೀರುಪಂತ: ತಣ್ಣೀರುಪಂತ ಗ್ರಾ.ಪಂ.ವ್ಯಾಪ್ತಿಯ ಸ್ವಚ್ಚಾ ಸಂಕೀರ್ಣ ಘಟಕದ ನಿರ್ವಹಣೆಯನ್ನು ಸುಗಮ ಸಂಜೀವಿನಿ ಒಕ್ಕೂಟಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ಎಂ., ಪಿಡಿಓ ಶ್ರವಣ್ ಕುಮಾರ್, ಸುಗಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ ಹಾಗೂ ಪದಾಧಿಕಾರಿಗಳ ಉಪಸ್ಥಿತರಿದ್ದರು.