ನೆರಿಯ ತೋಟದಲ್ಲಿ ಸ್ಪಿಂಕ್ಲೆರ್ ಕದ್ದ ಗುಜುರಿ ವ್ಯಾಪಾರಿಗಳು- ತೋಟದ ಮಾಲೀಕನಿಗೆ ಸಿಕ್ಕಿ ಬಿದ್ದ ಕಳ್ಳರು

0

ನೆರಿಯ: ನೆರಿಯ ಗ್ರಾಮದ ಪರ್ಲಾ ಎಂಬಲ್ಲಿ ಗುಜಿರಿ ವ್ಯಾಪಾರಕ್ಕೆ ಎಂದು ಮನೆ ಮನೆಗೆ ಬರುತ್ತಿದ್ದ ಮೂರು ಜನ ಯುವಕರ ಗುಂಪು ನೆರಿಯ ತೋಟದಲ್ಲಿ ಹಾಕಿದ್ದ ಹಿತ್ತಾಳೆಯ ಸ್ಪಿಂಕ್ಲೆರ್ ಕದ್ದು ಹೋಗುವಂತ ಸಮಯದಲ್ಲಿ ಸಂಶಯಗೊಂಡು ಮನೆಯ ಯಜಮಾನ ಮನ್ವೇಲ್ (ಮಣಿ) ಪರ್ಲ ಬಂದು ಗಾಡಿಯನ್ನು ತಪಾಸಣೆ ಮಾಡುವಾಗ ಅವಿತಿಟ್ಟ ಸುಮಾರು 10 ಸ್ಪಿಂಕ್ಲೆರ್ಗಳನ್ನು ವಶಪಡಿಸಿಕೊಂಡು ಸರಿಯಾದ ರೀತಿಯಲ್ಲಿ ವಿಚಾರಿಸಿ ಬುದ್ದಿ ಹೇಳಿ ಕಳಿಸಿರುತ್ತಾರೆ.

LEAVE A REPLY

Please enter your comment!
Please enter your name here