ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶಿರ್ಲಾಲು: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ.10ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಫೆ.26ರಂದು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಆಡಳಿತಾಧಿಕಾರಿ ರಮೇಶ್, ಅರ್ಚಕ ಸೂರ್ಯನಾರಾಯಣ ಭಟ್, ಕುಶಾಲಪ್ಪ ಗೌಡ ಪೊಸಲಾಯಿ, ರಮೇಶ್ ಬಂಗೇರ ಅಭಿ ನಿವಾಸ, ಸಂಜೀವ ಪೂಜಾರಿ ಕೊಡಂಗೆ, ರವಿಚಂದ್ರ ಬಂಗೇರ, ವಸಂತ ಪೊಸಲಾಯಿ, ಕೃಷ್ಣಪ್ಪ ಪೂಜಾರಿ ಸುದೆಲಾಯಿ, ಶಿವಾನಂದ ಮಜಲುಪಲ್ಕೆ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here