ಬೆಳ್ತಂಗಡಿ-ಗುರುವಾಯನಕೆರೆ ದಾರಿ ಮಧ್ಯೆ ಔಷಧಿ ಚೀಲ ಸಿಕ್ಕಿರುತ್ತದೆ- ವಾರಸುದಾರರು ಸಂಪರ್ಕಿಸಿ

0

ಬೆಳ್ತಂಗಡಿ: ಫೆ.20ರಂದು ಸುಮಾರು 9:30 ಗಂಟೆ ರಾತ್ರಿ ಸರಿಯಾಗಿ ಬೆಳ್ತಂಗಡಿಯಿಂದ ಗುರುವಾಯನಕೆರೆಗೆ ಹೋಗುವ ದಾರಿ ಮಧ್ಯದಲ್ಲಿ ಔಷಧಿಯಿರುವ ಚೀಲವೊಂದು ಸಿಕ್ಕಿರುತ್ತದೆ.

ಸರಿಯಾದ ಮಾಹಿತಿ ನೀಡಿ ಪಡೆಯತಕ್ಕದ್ದು.ಸಂಪರ್ಕಿಸಿ: 9901951572/ 9113838479

LEAVE A REPLY

Please enter your comment!
Please enter your name here