ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕಕ್ಕೆ ಚಾಲನೆ

0

ಬೆಳ್ತಂಗಡಿ: ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕವನ್ನು ಒಕ್ಕೂಟದ ಅಧ್ಯಕ್ಷೆ ಕುಸುಮ ಹಾಗೂ ವಾರಿಜ, ಉದ್ಘಾಟಿಸಲಾಯಿತು.

ವಲಯ ಮೇಲ್ವಿಚಾರ ವೀಣಾಶ್ರೀ, ಕಾರ್ಯದರ್ಶಿ ಹೇಮಾವತಿ, ಸಂಗಮ ಹಾಳೆತಟ್ಟೆ ಘಟಕದ ಅಧ್ಯಕ್ಷೆ ಅಶ್ವಿನಿ, ಕಾರ್ಯದರ್ಶಿ ನಳಿನಿ, ಸದಸ್ಯರುಗಳಾದ ಜ್ಯೋತಿ, ಶೈಲಜಾ, ಕವಿತಾ, ಸರಸ್ವತಿ, ಮಮತಾ ಹಾಗೂ ಹರಿಣಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here