ಕೆಂಪಕೋಡಿ ರಾಜನ್ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ಗ್ರಾಮ ದೈವಸ್ಥಾನದಲ್ಲಿ ನಡೆದ ವಾರ್ಷಿಕ ನೇಮೋತ್ಸವ

0

ಕೊಕ್ಕಡ: ಕೆಂಪಕೋಡಿ ರಾಜನ್ ದೈವ ಶ್ರೀ ಕಲ್ಕುಡ ಕಲ್ಲುರ್ಟಿ ಗ್ರಾಮ ದೈವಸ್ಥಾನದಲ್ಲಿ ಫೆ.10 ರಂದು ಬೆಳಿಗ್ಗೆ 7ಗಂಟೆಗೆ ಗಣಹೋಮ ಬಳಿಕ ನಾಗ ತಂಬಿಲ, ದೈವಗಳಿಗೆ ಶುದ್ದಿ ಕಲಶ, ಸಂಜೆ 5ಗಂಟೆಗೆ ತೋರಣ ಮಹೂರ್ತ, ಸಂಜೆ 6 ಗಂಟೆಗೆ ತೈಲ ಮಹೂರ್ತ ಬಳಿಕ ನೇಮೋತ್ಸವ ನಡೆದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಫೆ.11 ರಂದು ಮುಂಜಾನೆ 3 ಗಂಟೆಗೆ ಅಪ್ಪಂಗಾಯಿ, 4 ಗಂಟೆಗೆ ಕೈಕಾಣಿಕೆ ನೆರವೇರಿತು.ಈ ಸಂಧರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಊರವರು ಮತ್ತು ದೈವಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here