ನಡ: ಪರಾರಿ ನಿವಾಸಿ ಅರುಣ್ ನಿಧನ

0

ನಡ ಗ್ರಾಮದ ಪರಾರಿ ಮನೆ ಅರುಣ್ (35ವ) ರವರು ಅನಾರೋಗ್ಯದಿಂದ ಫೆ.8ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಂದೆ ಪದ್ಮಯ್ಯ ಪೂಜಾರಿ, ತಾಯಿ, ಪತ್ನಿ ಸೌಮ್ಯ, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here