ಬೆಳಾಲು: ಮರಿಪ್ಪಾಡಿಪಲ್ಕೆ ಕೂಸಮ್ಮ ನಿಧನ

0

ಬೆಳಾಲು: ಗ್ರಾಮದ ಮರಿಪ್ಪಾಡಿ ಪಲ್ಕೆ ಪಿಜಿನ ಪೂಜಾರಿಯವರ ಪತ್ನಿ ಕೂಸಮ್ಮ (85 ವ) ಫೆ.4ರಂದು ನಿಧನರಾದರು.

ಮೃತರು ಪತಿ ಪಿಜಿನ ಪೂಜಾರಿ, ಪುತ್ರ ಅಣ್ಣಿ ಪೂಜಾರಿ, ಪುತ್ರಿಯರಾದ ಟಾಕಮ್ಮ, ಕುಸುಮ ಹಾಗೂ ಮೊಮ್ಮಕ್ಕಳು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here