ಮಡಂತ್ಯಾರು: ಚರಂಡಿಗೆ ಬಿದ್ದ ಕಾರು

0

ಮಡಂತ್ಯಾರು: ರಸ್ತೆ ಕಾಮಗಾರಿ ನಡೆಯುತ್ತಿದ್ದ ಚರಂಡಿಗೆ ಕಾರು ಬಿದ್ದ ಘಟನೆ ಫೆ.5ರಂದು ಬೆಳಗ್ಗೆ ನಡೆದಿದೆ.

ಪ್ರಯಾನಿಕರಿಗೆ ಬಲವಾದ ಗಾಯವಾಗಿದ್ದು, ಕಾರು ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದು ಚರಂಡಿಯ ಕೆಲಸ ನಡೆದ ಈ ಪರಿಸರದಲ್ಲಿ ಎಚ್ಚರಿಕೆಯ ಯಾವುದೇ ತಡೆ ಬೇಲಿ ಇಲ್ಲದೆ ಹಲವು ಕಡೆ ಅಪಘಾತಗಳು ನಡೆಯುತ್ತಿದ್ದು ಸಂಬಂದ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here