ಅಳದಂಗಡಿ : ಇಲ್ಲಿಯ ಸಂತ ಲಾರೆನ್ಸ್ ವಾಳೆಯ ಜೋನ್ ಡಿಸೋಜ ಅಲ್ಪಕಾಲದ ಅಸೌಖ್ಯದಿಂದ ಫೆ.1ರಂದು ನಿಧನರಾದರು.

ಮೃತರು ಪತ್ನಿ ಬೆನೆಡಿಕ್ಟಾ ಡಿಸೋಜಾ, ಮಕ್ಕಳಾದ ವಿನಿತಾ, ವಿನಿಶಾ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ