ಶಿಬಾಜೆ: ಅಂಗನವಾಡಿ ಕೇಂದ್ರದ ಕೈತೋಟದಲ್ಲಿ ನಾಗರ ಹಾವು ಪತ್ತೆ

0

ಶಿಬಾಜೆ: ಪೆರ್ಲ ಅಂಗನವಾಡಿ ಕೇಂದ್ರದ ಹಿಂಬದಿಯ ಕೈತೋಟದಲ್ಲಿ ನಾಗರ ಹಾವು ಪತ್ತೆಯಾಗಿದ್ದು, ತಕ್ಷಣ ಅಂಗನವಾಡಿ ಕಾರ್ಯಕರ್ತೆ ಕುಸುಮರವರು ಸ್ಥಳೀಯರಿಗೆ ತಿಳಿಸಿ ಧರ್ಮಸ್ಥಳದ ಸ್ನೇಕ್ ಪ್ರಕಾಶ್ ರವರ ಗಮನಕ್ಕೆ ತಂದರು.

ಸ್ನೇಕ್ ಪ್ರಕಾಶ್ ರವರು ಹಾವನ್ನು ಹಿಡಿದು ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here