ಜ.29: ಗರ್ಡಾಡಿ ಶ್ರೀದೇವಿ ಅಗ್ನಿ ಕಲ್ಲುರ್ಟಿ ಯಕ್ಷಗಾನ

0

ಗರ್ಡಾಡಿ: ಜ.29ರಂದು ರಾತ್ರಿ ಶ್ರೀ ಬೆಂಕಿನಂಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರ ವತಿಯಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ಎಂಬ ತುಳು ಯಕ್ಷಗಾನ ಪ್ರಸಂಗವು ಇಂದು ರಾತ್ರಿ 7.30 ಕ್ಕೆ ಗರ್ಡಾಡಿಯ ಕೊಡಮಣಿಪಲ್ಕೆಯಲ್ಲಿ ನಡೆಯಲಿರುವುದು.

LEAVE A REPLY

Please enter your comment!
Please enter your name here