ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿಯವರ ಮಾತೃಶ್ರೀ ಅಮ್ಮಣ್ಣಿ ಶೆಟ್ಟಿ ನಿಧನ

0

ಉಜಿರೆ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮಾತೃಶ್ರೀ, ದಿ| ವಿಠಲ್ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಅಮ್ಮಣ್ಣಿ ಶೆಟ್ಟಿ (85ವ)ಅವರು ಇಂದು ಜ.28 ರಂದು ನಿಧನರಾದರು.

ಮೃತರು ಪುತ್ರರಾದ ಮೋಹನ್ ಶೆಟ್ಟಿ, ಮಹೇಶ್ ಶೆಟ್ಟಿ, ಮುಕೇಶ್‌ ಶೆಟ್ಟಿ, ಮನೋಜ್ ಶೆಟ್ಟಿ, ಪುತ್ರಿಯರಾದ ವಿಶಾಲಾಕ್ಷ ಶೆಟ್ಟಿ, ಸುಮಂಗಲ ಶೆಟ್ಟಿ, ಪ್ರೀತಾ ಶೆಟ್ಟಿ, ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here