ಬೆಳ್ತಂಗಡಿ: ಗೋಳಿಯಂಗಡಿ ಬಳಿ ಭೀಕರ ಸ್ಪೋಟ-ಇಬ್ಬರಿಗೆ ಗಂಭೀರ ಗಾಯ- ಮೂವರು ಸಾವು

0

ಗೋಳಿಯಂಗಡಿ: ವೇಣೂರು ರಸ್ತೆಯಲ್ಲಿರುವ ಗೋಳಿಯಂಗಡಿ ಸಮೀಪ ಭೀಕರ ಸ್ಫೋಟ ನಡೆದಿರುವ ಮಾಹಿತಿ ತಿಳಿದುಬಂದಿದೆ.

ಸಿಡಿಮದ್ದು ತಯಾರಿಕ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಕೆಲವರಿಗೆ ಗಂಭೀರ ಗಾಯಗಲಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸುತ್ತಿದ್ದಾರೆ.ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here