ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲರ ಬೊಗಸೆ ತುಂಬಾ ಕನಸು ಕೃತಿ ಪಂಜಾಬಿ ಭಾಷೆಗೆ ಭಾಷಾಂತರ

0

ಶಿಶಿಲ: ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಇವರ ಆತ್ಮ ಕಥನ ಬೊಗಸೆ ತುಂಬಾ ಕನಸು ಕೃತಿಯು ಶೀಘ್ರದಲ್ಲಿ ಪಂಜಾಬಿ ಭಾಷೆಯಲ್ಲಿ ಹೊರ ಬರಲಿದೆ.

ಚಂಡೀಗಡ ವಿಶ್ವ ವಿದ್ಯಾಲಯದ ಪಂಜಾಬಿ ಭಾಷೆಯ ಸಹ ಪ್ರಾಧ್ಯಾಪಕ ಡಾ.ಪಂಡಿತರಾವ್ ಈ ಕೃತಿಯನ್ನು ಪಂಜಾಬಿಗೆ ಭಾಷಾಂತರಿಸುತ್ತಿದ್ದಾರೆ.

ಈ ಕೃತಿಯು 2019ರ ಅತ್ಯುತ್ತಮ ಆತ್ಮಕಥನವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿತ್ತು.

LEAVE A REPLY

Please enter your comment!
Please enter your name here