ಬೆಳ್ತಂಗಡಿ: ತಾಲೂಕಿನ ಜಲಾನಯನ ಪ್ರದೇಶದ ಗ್ರಾಮಗಳಾದ ಮಚ್ಚಿನ, ಮಡಂತ್ಯಾರು ಮತ್ತು ಕಳಿಯ ಗ್ರಾಮದ ಫಲಾನುಭವಿಗಳಿಗೆ ಕೈಗಾಡಿ ಮತ್ತು ಪವರ್ ವೀಹರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಕುಮಾರ್ ಟಿ.ಎಂ, ಕಳಿಯ ಗ್ರಾ.ಪಂ.ಅಧ್ಯಕ್ಷ ದಿವಾಕರ ಮೆದಿನ ಹಾಗೂ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಉಪಸ್ಥಿತರಿದ್ದರು.
ಬಳಿಕ 2023-24ನೇ ಸಾಲಿನ ಬೀಜೋಪಚಾರ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
p>