ಪುದುವೆಟ್ಟು: ಬಿಎಸ್ಎನ್ಎಲ್ ಟವರ್ ಗೆ ಶಂಕುಸ್ಥಾಪನೆ

0

ಪುದುವೆಟ್ಟು ಗ್ರಾಮದ ಮಿಯ್ಯಾರಿನಲ್ಲಿ ಬಿಎಸ್ಎನ್ಎಲ್ ನೂತನ ಟವರ್ ಗೆ ಶಂಕುಸ್ಥಾಪನೆ ನಡೆಯಿತು.

ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ, ಉಪಾಧ್ಯಕ್ಷ ಪೂರ್ಣಾಕ್ಷ, ಸದಸ್ಯರಾದ ರಾಮೆಂದ್ರನ್, ರೇಣುಕಾ, ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here