


ಬೆಳ್ತಂಗಡಿ: ಜ.14ರಂದು ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮುಂಡಾಜೆಯ ಜೀವಿತ.ಬಿ.ಎಸ್ ಇವರು ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಮತ್ತು ಕಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


ಇವರು ಮುಂಡಾಜೆಯ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ ಆಗಿರುತ್ತಾರೆ.
ಮುಂಡಾಜೆಯ ಕುಲೂರಿನ ಆಂಜನೇಯ ಕೃಪಾ ಮನೆಯ ಶೇಷಪ್ಪ ಗೌಡ ಮತ್ತು ವೇದಾವತಿ ದಂಪತಿಯ ಮಗಳಾಗಿರುತ್ತಾರೆ.


 
            