ಬೆಳ್ತಂಗಡಿ: ನೆರಿಯದ ಮಲ್ಲ ಎಂಬಲ್ಲಿ ಚಿರತೆ ದಾಳಿ ನಡೆಸಿ ಕಡವೆಯನ್ನು ಬಲಿ ಪಡೆದಿರುವ ಘಟನೆ ನಡೆದಿದೆ.ಜ.17ರಂದು ಮೃತಪಟ್ಟಿದೆ.

ಪಶು ಸಂಗೋಪನ ಇಲಾಖಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿ ಯತೀಂದ್ರ, ಪಾಂಡುರಂಗ ಕಮತಿ, ಭವನಿ ಶಂಕರ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.