ಅರಸಿನಮಕ್ಕಿ: ಬೂಡುಮುಗೇರು ಸನ್ನಿಧಿಯಲ್ಲಿ ಭಕ್ತರಿಂದ ಶ್ರಮದಾನ

0

ಅರಸಿನಮಕ್ಕಿ: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋ ಮಹೋತ್ಸವದ ಅಂಗವಾಗಿ ಜ.12ರಂದು ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು.

ದೇವಳದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರಮದಾನದಲ್ಲಿ ಪಾಲ್ಗೊಂಡರು.

ಬೆಳಿಗ್ಗೆ 9:00 ಗಂಟೆಯಿಂದ ಆರಂಭಗೊಂಡ ಶ್ರಮದಾನದವೂ ಮಧ್ಯಾಹ್ನದವರೆಗೆ ನಡೆಯಿತು.

ಮುಂದಿನ ಶುಕ್ರವಾರವು ದೇವಳದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಮೊಕ್ತೇಸರ ರಾಜಗೋಪಾಲ ಎಂ. ಪಿ. ತಿಳಿಸಿದರು.

LEAVE A REPLY

Please enter your comment!
Please enter your name here