ರಾಷ್ಟ್ರ ಮಟ್ಟದ ವಿನ್ ನ್ಯಾಶನಲ್ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉನ್ನತ ಶ್ರೇಣಿ

0

ಬೆಳ್ತಂಗಡಿ: ಕೊಯಂಬತ್ತೂರಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಶಾಲೆಯಲ್ಲಿ ಡಿ.30ರಂದು ನಡೆಸಿದ ರಾಷ್ಟ್ರ ಮಟ್ಟದ ‘ವಿನ್ ನ್ಯಾಶನಲ್ ಸ್ಪೆಲ್ ಬೀ’ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಆಧ್ಯಾ ಬಿ ಆರ್ (3ನೇ) 77ನೇ ಶ್ರೇಣಿ ಮತ್ತು ಅವಿನ್ ಎಸ್ (6ನೇ) 79ನೇ ಶ್ರೇಣಿ ಪಡೆದುಕೊಂಡು, ಶಾಲೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಸಹಶಿಕ್ಷಕಿ ಎಲ್ವಿಟಾ ಪಾಯ್ಸ್ ಸಹಕರಿಸಿದರು.

LEAVE A REPLY

Please enter your comment!
Please enter your name here