ಜ.14: ನಾಳದಲ್ಲಿ ಪಾವನ ಪುರುಷೋತ್ತಮ ಶ್ರೀ ರಾಮ ತಾಳಮದ್ದಳೆ

0

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಜ.14ರಂದು ಪೂರ್ವಾಹ್ನ ಗಂಟೆ 10.00 ರಿಂದ ಪಾವನ ಪುರುಷೋತ್ತಮ ಶ್ರೀ ರಾಮ ಯಕ್ಷಗಾನ ತಾಳಮದ್ದಳೆ ರೂಪಕ ಜರಗಲಿದೆ.

ದಿವಾಕರ ಆಚಾರ್ಯ ಗೇರುಕಟ್ಟೆ ಕಥಾ ಸಂಯೋಜನೆ ಮಾಡಿದ್ದು ವಿವಿಧ ಯಕ್ಷಗಾನ ಸಂಘಗಳ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ ಎಂದು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಭುವನೇಶ ಗೇರುಕಟ್ಟೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here