ನೆರಿಯ: ಸಂಪೂರ್ಣವಾಗಿ ಹದಗೆಟ್ಟ ಬಸ್ತಿ ಪೆರಿಯಡ್ಕ ರಸ್ತೆ- ಹೊಂಡ ಮುಚ್ಚಿದ ರಿಕ್ಷಾ ಚಾಲಕರು

0

ನೆರಿಯ: ಹಲವು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟ ಬಸ್ತಿ ಪೆರಿಯಡ್ಕ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಹೊಂಡ ಮುಚ್ಚುವ ಕಾರ್ಯವನ್ನು ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು ಕೆಲಸ ಶ್ರಮದಾನ ಮಾಡಿದರು.

ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯ ಚೆನ್ನಕೇಶವ, ಪ್ರಸಾದ್, ಬಾಲಕೃಷ್ಣ ಮತ್ತು ಸ್ಧಳೀಯರಾದ ಶಂಕರ್ ಬಸ್ತಿ, ಜಿನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here