ಉಜಿರೆ: ಮಿತ್ರ ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಉಜಿರೆ: ಮಿತ್ರ ಮಹಿಳಾ ಮಂಡಳಿಯ 28 ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಅಧ್ಯಕ್ಷರಾಗಿ ವತ್ತ್ಸಲಾ, ಕಾರ್ಯದರ್ಶಿಯಾಗಿ ಭವ್ಯ ಪಿ, ಉಪಾಧ್ಯಕ್ಷರಾಗಿ ಆಶ್ವಿನಿ ಕೆ., ಜೊತೆ ಕಾರ್ಯದರ್ಶಿಯಾಗಿ ಭಾಗಿರಥಿ, ಕೋಶಾಧಿಕಾರಿಯಾಗಿ ಲೋಲಾಕ್ಷಿ ಕೆ.ಆ‌ರ್., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಿರಂಜೀವಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರತಿಮಾ ಗೌಡ, ಸಲಹೆಗಾರರಾಗಿ ಅಶ್ವಿನಿ ಎಸ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here