ಕಕ್ಯಪದವು : ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

0

ಕಕ್ಯಪದವು: ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸುವ ನಿಟ್ಟಿನಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಒಂಬತ್ತನೇ ಮತ್ತು ಹತ್ತನೆ ತರಗತಿಯ ವಿದ್ಯಾರ್ಥಿಗಳು, ಲೆಕ್ಸಾ ಲೈಟಿಂಗ್ಸ್ ಮೂಡಬಿದ್ರೆಗೆ ಭೇಟಿ ನೀಡಲಾಯಿತು.

ಲೆಕ್ಸಾ ಲೈಟಿಂಗ್ಸ್ ಸಂಸ್ಥೆಯ ನಿತಿನ್ ಲೈಟ್ಸ್ ಗಳ ಮಾದರಿ, ಲೈಟ್ ಶೋ, ಹಾಗೂ ಉತ್ಪಾದನೆಯ ಕುರಿತು ಮಾಹಿತಿ ನೀಡಿದರು.

ವಿದ್ಯಾ ಸಂಸ್ಥೆಯ ಸಂಯೋಜಕ ಯಶವಂತ್.ಜಿ.ನಾಯಕ್ ಶಾಲಾ ಮುಖ್ಯ ಶಿಕ್ಷಕಿ ವಿಜಯಾ.ಕೆ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here