ಕೊಕ್ಕಡ: ಶ್ರೀ ಲಕ್ಷ್ಮೀ ಪ್ರೊಫೇಶನಲ್ ಲೇಡಿಸ್ ಬ್ಯೂಟಿಪಾರ್ಲರ್ ಶುಭಾರಂಭ

0

ಕೊಕ್ಕಡ: ಇಂದು (ಜ.3) ಕೊಕ್ಕಡದ ರಥಬೀದಿಯಲ್ಲಿರುವ ಕುಮಾರ ಕೃಪಾ ಬಿಲ್ಡಿಂಗ್ ನಲ್ಲಿ ಶ್ರೀ ಲಕ್ಷ್ಮೀ ಪ್ರೊಫೇಶನಲ್ ಲೇಡಿಸ್ ಬ್ಯೂಟಿಪಾರ್ಲರ್ ಇದರ ಶುಭಾರಂಭವು ತಾರಾ ಗಣೇಶ್ ಪಂಚಮಿ ಹಿತಾರ್ಯುಧಾಮ ಕೊಕ್ಕಡ, ಶ್ರೀ ಬಾಲಕೃಷ್ಣ ನೈಮಿಷ ಸೌತಡ್ಕ ಕೊಕ್ಕಡ, ಡಾ|| ಶ್ರೀ ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ದೀಕ್ಷಾ ಸಾಲ್ಯಾನ್ ಪಟ್ಲಡ್ಕ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜರಗಿತು.

LEAVE A REPLY

Please enter your comment!
Please enter your name here