ಉಜಿರೆ: ಯೋಗೀಶ್ ಪೂಜಾರಿ ನಿಧನ

0

ಉಜಿರೆಯಲ್ಲಿ ವಾಸ್ತವ್ಯವಿದ್ದ ಮೂಲತಃ ಸಾವ್ಯಾ ನಿವಾಸಿ ಯೋಗೀಶ್ ಪೂಜಾರಿ (45ವ) ಅಸೌಖ್ಯದಿಂದ ಡಿ.31ರಂದು ನಿಧನರಾದರು.

ಮೃತರು ತಾಯಿ ರಾಧ, ಪತ್ನಿ ಜಯಂತಿ, ಮಕ್ಕಳಾದ ಕಾವ್ಯಶ್ರೀ, ಪ್ರಜ್ವಲ್, ಆರು ಮಂದಿ ಸಹೋದರರು, ಎರಡು ಮಂದಿ ಸಹೋದರಿಯರನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ, ರಕ್ಷಿತ್ ಶಿವರಾಮ್, ಧರಣೇಂದ್ರ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಸತೀಶ್ ಕಾಶಿಪಟ್ಣ, ಪಂಚಾಯತ್ ಸದಸ್ಯರು ಆಗಮಿಸಿ ಸಂತಾಪ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here