ಉಜಿರೆ: ಜೋಸೆಫ್ ರೆಬೆಲ್ಲೊ ನಿಧನ

0

ಉಜಿರೆ: ಉಜಿರೆ ಕೆಳಗಿನ ಪೆಟ್ರೋಲ್ ಪಂಪ್ ಎದುರು ರೆಬೆಲ್ಲೊ ಕಂಪೌಂಡ್ ನ ಜೋಸೆಫ್ ರೆಬೆಲ್ಲೊ 71ವರ್ಷ ಅಸೌಖ್ಯದಿಂದ ಡಿ.29ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಡಿ.31ರಂದು ಸಂಜೆ 4ಗಂಟೆಗೆ ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here