ಮೇಲಂತಬೆಟ್ಟು ಶಾಲಾ ಶತಮಾನೋತ್ಸವ ಆಚರಣೆ- ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ಅನುದಾನ

0

ಮೇಲಂತಬೆಟ್ಟು: ದ.ಕ.ಜಿ.ಪಂ.ಸ. ಹಿರಿಯ ಪ್ರಾಥಮಿಕ ಶಾಲೆ ಮೇಲಂತಬೆಟ್ಟು ಶಾಲೆಯ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2 ಲಕ್ಷ ಅನುದಾನವನ್ನು ಯೋಜನಾಧಿಕಾರಿ ಸುರೇಂದ್ರ, ಮತ್ತು ಪ್ರವೀಣ್ ಕುಮಾರ್ ನಿರ್ದೇಶಕರು ಎಸ್.ಕೆ.ಆರ್.ಡಿ.ಪಿ ವಲಯ ಪುತ್ತೂರು ಹಾಗೂ ಮೇಲ್ಪಚಾರಕ ಹರೀಶ್, ಸೇವಾಪ್ರತಿನಿಧಿ ಶ್ರೀಮತಿ ಗುಣವತಿ ಇವರಿಂದ ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here