ಉಜಿರೆ ಅನುಗ್ರಹ ಶಾಲಾ ಬಸ್ ಚಾಲಕ ಕಾಸಿಂ ಹೃದಯಾಘಾತದಿಂದ ನಿಧನ

0

ಉಜಿರೆ: ಉಜಿರೆ ಅನುಗ್ರಹ ಶಾಲಾ ಬಸ್ ಚಾಲಕ ಕಾಸಿಂ (56ವ) ಡಿ.27ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಸುಮಾರು 30ವರ್ಷಗಳಿಂದ ಅನುಗ್ರಹ ಶಾಲಾ ಪ್ರಾಮಾಣಿಕ ಬಸ್ ಚಾಲಕರಾಗಿದ್ದರು.

ಇವರು ಪತ್ನಿ ಜಮೀಳಾ, ಪುತ್ರ ಮರ್ಶಾದ್, ಪುತ್ರಿಯರಾದ ಸಮೀರಾ, ಸಮ್ರಿನ, ಹುದಾ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here