ಜ.12, ಜ.17 ರಂದು ಪುತ್ತೂರಿನಿಂದ ತಿರುಪತಿ ಪ್ರವಾಸ

0

ಪುತ್ತೂರು: ಒಳ್ಳೆಯ ಸೌಕರ್ಯ, ಸ್ನಾನಕ್ಕೆ ಬಿಸಿನೀರು, ಕುಡಿಯಲು ನೀರು, ಊಟ, ಉಪಹಾರದೊಂದಿಗೆ ತಿರುಪತಿ, ಕಾಳಹಸ್ತಿ, ಪದ್ಮಾವತಿ ದೇವರ ದರ್ಶನ ಸೇವೆ ಮತ್ತು ದೇವರ ಗುಡಿಯವರೆಗೂ ಗೈಡ್ ತರಹದ ಮಾರ್ಗದರ್ಶನದಲ್ಲಿ ಸುಖಾಸೀನ ಬಸ್ಸಿನಲ್ಲಿ ಜ.12 ಹಾಗೂ ಜ.17 ರಂದು ತಿರುಪತಿ ಪ್ರವಾಸ ಹೊರಡಲಿರುವುದು.

ಹೆಚ್ಚಿನ ಮಾಹಿತಿಗಾಗಿ 7899584263/8147884653/ 9036261402 ಸಂಪರ್ಕಿಸಬಹುದು.

ಮುಡಿಪು ಕೊಂಡೊಯ್ಯುವವರಿಗೆ ತಿಳಿಸಿದ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here