ಜಿಲ್ಲಾ ಮಟ್ಟದ ಎನ್.ಸಿ.ಎಸ್.ಸಿ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಮಾಧ್ಯಮ ಶಾಲೆಗೆ ಬಹುಮಾನ

0

ಉಜಿರೆ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿ ನಡೆದ ಜಿಲ್ಲಾಮಟ್ಟದ ಎನ್ ಸಿ ಎಸ್ ಸಿ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಸಮನ್ವಿ ಮತ್ತು 9ನೇ ತರಗತಿಯ ಸಮನ್ವಿ ಇವರ ತಂಡವು ಗ್ರಾಮೀಣ ಪ್ರೌಢಶಾಲಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಎಂಟನೇ ತರಗತಿಯ ಕ್ಷಮ ಹಾಗೂ ಏಳನೇ ತರಗತಿಯ ಅನುಜ್ಞಾ ಇವರ ತಂಡವು ಗ್ರಾಮೀಣ ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟ್ಯಕ್ಕೆ ಆಗಿರುತ್ತಾರೆ.

LEAVE A REPLY

Please enter your comment!
Please enter your name here