ಹತ್ಯಡ್ಕ: ಮೂಜಿನಾಡು ನಿವಾಸಿ ಪಿ.ಗೋವಿಂದ ಭಟ್ ಹೃದಯಾಘಾತದಿಂದ ನಿಧನ

0

ಹತ್ಯಡ್ಕ ಗ್ರಾಮದ ಮೂಜಿನಾಡು ನಿವಾಸಿ ಪಿ.ಗೋವಿಂದ ಭಟ್ (76) ಇವರು ಡಿ.14ರಂದು ಹೃದಯಾಘಾತದಿಂದ ನಿಧನರಾದರು.

ಇವರು ಹಲವು ವರ್ಷಗಳ ಕಾಲ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮಗ, ಸೊಸೆ,ಮಗಳು, ಅಳಿಯ, ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here