ಅನುಗ್ರಹ ವಿವಿದ್ದೋದ್ದೇಶ ಸಹಕಾರದಿಂದ ಕ್ಯಾಲೆಂಡರ್ ಬಿಡುಗಡೆ

0

ಉಜಿರೆ : ಉಜಿರೆ ಅನುಗ್ರಹ ವಿವಿದ್ದೋದ್ದೇಶ ಸಹಕಾರಿ ಸಂಘದಿಂದ ಡಿ.16ರಂದು ಕ್ಯಾಲೆಂಡರ್ ಬಿಡುಗಡೆ ನಡೆಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ವಲೇರಿಯನ್ ಡಿಸೋಜ, ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜ, ಮುಖ್ಯ ಕಾರ್ಯನಿರ್ವಹಣಾದಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ , ನಿರ್ದೇಶರಾದ ಅರುಣ್ ಸಂದೇಶ್ ಡಿಸೋಜ, ಸುನಿಲ್ ಮೊರಾಸ್, ಫೆಲಿಕ್ಸ್ ಡಿಸೋಜ, ಆಶಾ ಬೆನೆಡಿಕ್ಟಾ ಸಲ್ಡಾನ್ಹಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here