ಅಂಡೆತ್ತಡ್ಕ ಶಾಲೆಗೆ ಅಧ್ಯಾಪಕರ ನೇಮಕ

0

ದ.ಕ.ಜಿ.ಪಂ.ಸ.ಉ.ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ ಇಳಂತಿಲ ಶಾಲೆಗೆ ಶಿಕ್ಷಕಿಯಾಗಿ ಕು.ಭವ್ಯ ಇವರು ನೇಮಕಾತಿಯಾಗಿದ್ದಾರೆ.

ಶಾಲಾ ಮುಖ್ಯೊಪಾಧ್ಯಯರಾದ ಕೃಷ್ಣಪ್ಪ ಪೂಜಾರಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಪೂಜಾರಿ ಪಿಲಿಕಲ್ಲು ಇವರು ಶಿಕ್ಷಕಿಯನ್ನು ಸ್ವಾಗತಿಸಿ ಬರಮಾಡಿಕೊಂಡರು.

LEAVE A REPLY

Please enter your comment!
Please enter your name here