ಅಂತರ್ ಕಾಲೇಜು ಪದವಿ ಮಟ್ಟದ ಸಾಂಸ್ಕೃತಿಕ ಅಲೆಗಳ ಕಲರವ 2023- ಬೆಳ್ತಂಗಡಿ ಸ.ಪ್ರ.ದ ಕಾಲೇಜಿಗೆ ತೃತೀಯ ಬಹುಮಾನ

0

ಬೆಳ್ತಂಗಡಿ: ನ.25ರಂದು ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇಲ್ಲಿ ನಡೆದ ಅಂತರ್ ಕಾಲೇಜು ಪದವಿ ಮಟ್ಟದ ಸಾಂಸ್ಕೃತಿಕ ಅಲೆಗಳ ಕಲರವ 2023- ಸಾಂಸ್ಕೃತಿಕ ವೈಭವ ಸ್ಪರ್ಧೆಯಲ್ಲಿ ಬೆಳ್ತಂಗಡಿ ಸ.ಪ್ರ.ದ ಕಾಲೇಜಿನ ತಂಡವು ತೃತೀಯ ಬಹುಮಾನ ಗಳಿಸಿರುತ್ತಾರೆ.

ಭಾಗವಹಿಸಿದ ತಂಡದ ಎಲ್ಲಾ ಸದಸ್ಯರಿಗೆ ತರಬೇತಿ ನೀಡಿದ ಅನೀಶ್, ಚಂದ್ರಹಾಸ ಬಳಂಜ ಹಾಗೂ ಸಹಕರಿಸಿದ ಸುರೇಶ್ ಡಿ, ಇವರಿಗೆ ಪ್ರಾಂಶುಪಾಲರಾದ ಪ್ರೊ.ರಾಘವ ಎನ್., ಹಾಗೂ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here