ಶಿಶಿಲ:ಶ್ರೀ ಶಿಶಿಲೇಶ್ವರ ದೇವಾಲಯ ದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆ ದಿನ ವಿಶೇಷವಾಗಿ ಅಡಿಕೆ ಹುಣ್ಣಿಮೆ ಪೂಜೆ ನಡೆಯಿತು.

ಊರಿನ ಅಡಿಕೆ ಬೆಳೆಗಾರರು ತಮ್ಮ ಮೊದಲ ಅಡಿಕೆ ಫಸಲನ್ನು ಗ್ರಾಮ ದೇವರಿಗೆ ಸಮರ್ಪಿಸಿ ಶ್ರೀ ಶಿಶಿಲೇಶ್ವರ ದೇವರಿಗೆ ಮಹಾಪೂಜೆ, ರಂಗಪೂಜೆ ನೆರವೇರಿಸಿದರು.