ಹತ್ಯಡ್ಕ: ತುಂಬೆತಡ್ಕ ನಿವಾಸಿ, ನಿವೃತ್ತ ಎ.ಎಸ್.ಐ ಕೆ.ಎಸ್.ಬಾಬು ನಿಧನ

0

ಹತ್ಯೆಡ್ಕ ಗ್ರಾಮದ ತುಂಬೆತಡ್ಕ ನಿವಾಸಿ ಕೆ. ಎಸ್. ಬಾಬು (73)ಇವರು ಅಲ್ಪಕಾಲದ ಅನಾರೋಗ್ಯದಿಂದ ನ.24ರಂದು ನಿಧನರಾದರು.

ಹಲವಾರು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಎ.ಎಸ್.ಐ ಯಾಗಿ ನಿವೃತ್ತಿ ಹೊಂದಿದ ಇವರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here