ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಮುದ್ದು ಮಕ್ಕಳ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ

0

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನಿಂದ ಮುದ್ದು ಮಕ್ಕಳ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾಯನಕರೆ ಛಾಯಾಭವನದಲ್ಲಿ ನಡೆಯಿತು.

ಪ್ರಥಮ ಬಹುಮಾನ ನಾಯ್ರಾ ಪಿಂಟೊ, ದ್ವಿತೀಯ ಆಂಡ್ರಿಯಾನ್ ಡಿ’ಸೋಜಾ, ತೃತೀಯ ಜಿಯಾ ರುತ್ ಪಿಂಟೊ, ಏಂಜೆಲಿಕಾ ಪಿಂಟೊ, ಮೆಚ್ಚುಗೆ ಪಡೆದ ಪೋಟೋ ಕನಸು ಬಿ, ಶಿವಾನಿ ಎನ್, ಡಿಯೋನಾ ಡಿಸೋಜ, ಉತ್ತಮ ಫೋಟೋಗ್ರಾಫಿ ಸಿಲ್ವಿಯಾ ಬೆಳ್ತಂಗಡಿ ಪಡೆದುಕೊಂಡರು.

ವೇದಿಕೆಯಲ್ಲಿ ಬೆಳ್ತಂಗಡಿ ವಲಯದ ಎಸ್.ಕೆ.ಪಿ.ಎ. ಅಧ್ಯಕ್ಷೆ ಸಿಲ್ವಿಯಾ, ಕಾರ್ಯದರ್ಶಿ ವಿಜಯ ಭಟ್, ಸ್ಧಾಪಕ ಅಧ್ಯಕ್ಷ ಪಾಲಾಕ್ಷ ಸುವರ್ಣ, ಗೌರವಾಧ್ಯಕ್ಷ ಜಗದೀಶ್ ಜೈನ್, ಉಪಾಧ್ಯಕ್ಷ ರತ್ನಾಕರ ಪುಂಜಾಲಕಟ್ಟೆ, ಗಣೇಶ್ ವೇಣೂರು, ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here