ಉಜಿರೆ ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಬೇಸಿಕ್ಸ್ ಕಾರ್ಯಾಗಾರ

0

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಯನ್ಸ್ ವಿಭಾಗವು ಶಾಲಾ ಶಿಕ್ಷಕರಿಗೋಸ್ಕರ ಕಂಪ್ಯೂಟರ್‌ ಬೇಸಿಕ್ಸ್ ಎಂಬ ವಿಷಯದ ಕುರಿತು ಎರಡು ದಿನದ ಕಾರ್ಯಾಗಾರ ನ.21 ಮತ್ತು ನ.22ರಂದು ನಡೆಯಿತು.

ಇದರಲ್ಲಿ HTML,CSS, PhytonBasics and advanced, MS office ಮುಂತಾದ ತಾಂತ್ರಿಕ ವಿಷಯದ ಕುರಿತು ತರಬೇತಿ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ|ಅಶೋಕ್‌ಕುಮಾರ್‌ಹಾಗೂ ಎಸ್.ಡಿ.ಯಂ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಪ್ರೋ.ಮನಮೋಹನ್‌ಉಪಸ್ಥಿತರಿದ್ದು ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ವಿಭಾಗ ಮುಖ್ಯಸ್ಥ ಡಾ. ತ್ಯಾಗರಾಜ್‌ಮತ್ತು ಸಹಪ್ರಾದ್ಯಾಪಕ ಪ್ರಸಾದ್ ಕಾರ್ಯಾಗಾರ ಸಂಯೋಜಿಸಿದ್ದರು.

LEAVE A REPLY

Please enter your comment!
Please enter your name here