ಉಜಿರೆಯ ರವೀಂದ್ರ ನಾಯಕ್ ನಿಧನ 

0

ಉಜಿರೆ: ಸಹನಾ ಐಸ್ ಕ್ರೀಮ್ ಮಾಲಕ ಸುರೇಂದ್ರ ನಾಯಕ್ ಅವರ ಸಹೋದರ, ಉಜಿರೆ ಹಳೇಪೇಟೆ ಗಣೇಶ ನಿವಾಸಿ ರವೀಂದ್ರ ನಾಯಕ್(67ವ.)ಅವರು ನ.21ರಂದು ಮದ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

ಅವಿವಾಹಿತರಾಗಿದ್ದ ಅವರು ಓರಿಯಂಟಲ್ ಇನ್ಸೂರೆನ್ಸ್ ನಲ್ಲಿ ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ವಿಮಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಅವರು ಸಹೋದರರು ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here