ಸುಲ್ಕೇರಿಮೊಗ್ರು: ಕೇದುಕುಲೆಂಜಿ ನಿವಾಸಿ ಅಪ್ಪಿ ನಿಧನ

0

ಸುಲ್ಕೇರಿಮೊಗ್ರು ಗ್ರಾಮದ ಕೇದುಕುಲೆಂಜಿ ನಿವಾಸಿ ಅಪ್ಪಿ (80ವ) ಯವರು ಅಲ್ಪಕಾಲದ ಅನಾರೋಗ್ಯದಿಂದ ನ 23 ರಂದು ನಿಧನರಾದರು.

ಮೃತರು ನಾಲ್ಕು ಗಂಡು, ಮೂರು ಹೆಣ್ಣು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here