ಶಿಬರಾಜೆ ಬ್ರಹ್ಮಲಿಂಗ ದೇವರಿಗೆ ಅಭಿಷೇಕ ಪೂಜೆ

0

ಶಿಬರಾಜೆ: ಕಳೆಂಜ ಗ್ರಾಮದ ಶಿಬರಾಜೆ ಕೆಬುಲೆ ಕಲ್ಲಿಮಾರ್ ಗದ್ದೆಯ ಬ್ರಹ್ಮಲಿಂಗ ದೇವರಿಗೆ ವೃಶ್ಚಿಕ ಸಂಕ್ರಮಣದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆಯು ನೆರವೇರಿತು.

ಪುರೋಹಿತರಾದ ವಿರೂಪಾಕ್ಷರವರು ಪೂಜೆ ವಿಧಿವಿಧಾನಗಳನ್ನು ನೇರವೇರಿಸಿದರು.ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here