ಉಜಿರೆ ಸ್ನೇಹ ಕಿರಣ್ ನರ್ಸರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಉಜಿರೆ: ಸ್ನೇಹ ಕಿರಣ್ ನರ್ಸರಿ ಶಾಲೆ ಉಜಿರೆ ಮತ್ತು ಬೆಳ್ತಂಗಡಿಯಲ್ಲಿ ನ.13 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಮುದ್ದು ಪುಟಾಣಿಗಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನದ ಜೊತೆ ಸಿಹಿತಿಂಡಿಯನ್ನು ನೀಡಲಾಯಿತು.

ಜಾನೆಟ್ ಮೋರಸ್‌ರವರ ಉಪಸ್ಥಿತಿಯಲ್ಲಿ ಅನುಪಮರವರು ನಿರೂಪಿಸಿದರು ಹಾಗೂ ಜೊವಿಟಾ ಮೋರಸ್‌ರವರು ಕಾರ್ಯಕ್ರಮವನ್ನು ವಂದಿಸಿದರು.

LEAVE A REPLY

Please enter your comment!
Please enter your name here