ಶಿಶಿಲ: ವೈಕುಂಠಪುರ ರಸ್ತೆ ದುರಸ್ತಿ

0

ಶಿಶಿಲ-ವೈಕುಂಠಪುರ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆ ವಾಹನ ಸವಾರರಿಗೆ ಪ್ರಯಾಣ ಸವಾಲಾಗಿತ್ತು ಇದರ ದುರಸ್ತಿ ಕಾರ್ಯವನ್ನು ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಸದಸ್ಯರು ಶ್ರಮದಾನ ನಡೆಸುವ ಮೂಲಕ ದುರಸ್ತಿ ನಡೆಸಿರುತ್ತಾರೆ.

LEAVE A REPLY

Please enter your comment!
Please enter your name here