ಶಿಶಿಲ: ಶಿಶಿಲೇಶ್ವರ ದೇವಳದಲ್ಲಿ ಆಯುಧ ಪೂಜೆ ನ.14 ರಂದು ವಿಜೃಂಭಣೆಯಿಂದ ನಡೆಯಿತು.

ಗ್ರಾಮಸ್ಥರ ವಿವಿಧ ವಾಹನಗಳಿಗೆ ದೇವಳದ ಆವರಣದಲ್ಲಿ ಅರ್ಚಕರು ಪೂಜೆ ನೆರವೇರಿಸಿದರು.