ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಬಾಲಕಿ ಗರ್ಭಿಣಿ-ಆರೋಪಿ ಕೇಶವ ಬಂಧನ

0

ಧರ್ಮಸ್ಥಳ: ಇಲ್ಲಿನ ನಾರ್ಯ ಎಂಬಲ್ಲಿನ ನಿವಾಸಿ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿರುವ ಆರೋಪದಲ್ಲಿ ನಾರ್ಯದ ಎಲೆಕ್ಟ್ರಿಷಿಯನ್ ಕೇಶವ ಎಂಬಾತನನ್ನು ಬಂಧಿಸಲಾಗಿರುವ ಬಗ್ಗೆ ಮಾಹಿತಿ ಬಂದಿದೆ.

ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮತ್ತು ಬಾಲಕಿಯು ನೆರೆಹೊರೆಯವರೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here