ಧರ್ಮಸ್ಥಳ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

0

ಧರ್ಮಸ್ಥಳ ಕಲ್ಮಂಜ ಗ್ರಾಮದ ಗಡಿ ನೀರಚಿಲುಮೆಯ ಬಸ್ಸ್ ನಿಲ್ದಾಣದ ಹಿಂದಿನ ಗುಡ್ಡದ ಬಳಿ ಅಪರಿಚಿತ ಪುರುಷರ ಶವ ಪತ್ತೆಯಾದ ಘಟನೆ ನ.12 ರಂದು ನಡೆದಿದೆ.

ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here