ತಾಲೂಕು ಮಟ್ಟದ ಪ್ರತಿಭಾ ಕಾರಂಜಿ-ನೆಕ್ಕಿಲು ಶಾಲೆಗೆ ಪ್ರಶಸ್ತಿ

0

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಕ್ಕಿಲು ಯಕ್ಷಿತ್.ಕೆ ಕಿರಿಯ ವಿಭಾಗದ ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನ, ರಿಝಾ ಮರಿಯಮ್ ಕಿರಿಯ ವಿಭಾಗದಲ್ಲಿ ಚಿತ್ರಕಲೆ ಪ್ರಥಮ ಸ್ಥಾನ, ರಿಧಾ ಫಾತಿಮಾ ಹಿರಿಯ ವಿಭಾಗದಲ್ಲಿ ಚಿತ್ರಕಲೆ ತೃತೀಯ ಸ್ಥಾನ ಪಡೆದಿರುತ್ತಾರೆ .ಈ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಪ್ರೋತ್ಸಾಹ ನೀಡಿದರು

LEAVE A REPLY

Please enter your comment!
Please enter your name here