ಕುವೆಟ್ಟು: ಪಿಲಿಚಂಡಿಕಲ್ಲು ನಿವಾಸಿ ಶೇಕ್ ಇಮಾಮ್ ಸಾಹೇಬ್ ರವರ ಮನೆಗೆ ಸಿಡಿಲು ಬಡಿದು ಹಾನಿ

0

ಕುವೆಟ್ಟು ಗ್ರಾಮ ಪಂಚಾಯತಿನ ಅಧೀನದಲ್ಲಿ‌ ಬರುವ ಸುಣ್ಣದಕೆರೆ ಪಿಲಿಚಂಡಿಕಲ್ಲು ಒಂದನೇ ವಾರ್ಡಿನ ನಿವಾಸಿ ಶೇಕ್ ಇಮಾಮ್ ಸಾಹೇಬ್ ಇವರ ಮನೆಗೆ ನ.5ರಂದು ಮಧ್ಯಾಹ್ನದ ನಂತರ ಸುರಿದ ಮಳೆಯ ಪರಿಣಾಮವಾಗಿ ಸಿಡಿಲು ಬಡಿದ ಕಾರಣದಿಂದಾಗಿ ಮನೆಯ ವಿದ್ಯುತ್ ಸಂಪರ್ಕ ಹಾಗೂ ಮನೆಯ ಕಟ್ಟಡದ ಗೋಡೆಗಳಿಗೆ ಹಾನಿಯಾಗಿರುತ್ತದೆ.

ಮನೆಗೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಪಂಚಾಯತ್ ಅಧಿಕಾರಿಗಳು ಭೇಟಿಕೊಟ್ಟರು.

LEAVE A REPLY

Please enter your comment!
Please enter your name here